ಹೈದ್ರಾಬಾದ್ನಲ್ಲಿ ಕನ್ನಡ ಭವನ ನಿರ್ಮಾಣಕೆ ಎಲ್ಲ ನಗರದ ಕನ್ನಡಿಗರ ಸಲಹೆ-ಸೂಚನೆಗಳನ್ನು ಸದಾ ಬಯಸುತ್ತೇವೆ, ತಾವುಗಳೊಂದಿಗೆ ನಾವು ಒಂದು ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದು ತಾವುಗಳು ಹುರಿದುಂಬಿಸಬೇಕು ಎಂದು ತಮ್ಮೆಲ್ಲರಲ್ಲಿ ವಿನಮ್ರವಾಗಿ ಮನವಿ ಮಾಡುತ್ತೇವೆ, ಇ ಕಾರ್ಯದಲ್ಲಿ ಯಾರು ಎರಡು ಬಗೆಯಬಾರದು ಎಂದು ಕೋರುತ್ತೇವೆ,
ಎಲ್ಲ ಕನ್ನಡಿಗರಿಗೂ ಧನ್ಯವಾದಗಳು
ತಮ್ಮ ವಿಶ್ವಾಸಿ
ಅಧ್ಯಕ್ಷರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ನಮಸ್ಕಾರ ಕನ್ನಡಿಗರೇ ಹೈದ್ರಾಬಾದ್ನಲ್ಲಿ ಕನ್ನಡ ಭವನ್ ನಿರ್ಮಾಣ ಮಾಡಬೇಕೆಂದು ಇಂದು ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಷೆಖರ ರಾವ್ ಗೆ ಕನ್ನಡ ನಿಯೋಗವನ್ನು ಭೇಟಿಮಾಡಿ ಮನವಿಯನ್ನು ಸಲ್ಲಿಸಲಾಯಿತು, ಅದಕ್ಕೆ ಕೆಸಿಅರ್ ಒಳ್ಳೆಯ ರೀತಿಯಿಂದ ಸ್ಪಂದಿಸಿದರು, ಕನ್ನಡ ವೆಲ್ಫೇರ್ ಸೊಸೈಟಿ ನಿಯೋಗವನ್ನು ಇಂದು ಭೆತಿಯಾಗಿದ್ರು, ಎಲ್ಲ ಸದಸ್ಯರಿಗೂ ಧನ್ಯವಾದಗಳು
ಅಧ್ಯಕ್ಷ್ಯರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ

೯೯೪೯೧೧೭೯೨೪, ೯೬೭೬೦೫೬೬೬೫,
No comments:
Post a Comment