ನಮಸ್ಕಾರ ಎಲ್ಲಾ ಕನ್ನಡಾಭಿಮಾನಿಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ಹೈದ್ರಾಬಾದನಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ಸಮಾರಂಭ ಆಯೋಜನೆ ಮಾಡಿಕೊಳ್ಳಲು ಭೂಮಿ ಇಲ್ಲದೆ ನಮ್ಮ ಪರಿಸ್ಥಿತಿ ಗಂಭೀರವಾಗಿದೆ ಕಾರಣ ತೆಲಂಗಾಣ ಸರಕಾರದಿಂದ ನಿವೇಶನ ಪಡೆದು ಒಂದು ಭವ್ಯವಾದ ಭವನ ನಿರ್ಮಾಣ ಮಾಡುವುದೇ ಕನ್ನಡ ವೆಲ್ಫೇರ್ ಸೊಸೈಟಿ ಮೂಲ ಉದ್ದೇಶ ಹೊಂದಿದೆ . ಕಾರಣ ಎಲ್ಲಾ ಕನ್ನಡಾಭಿಮಾನಿಗಳು ನಮ್ಮೊಂದಿಗೇ ಕೈ ಜೋಡಿಸಬೇಕಾಗಿ ವಿನಂತಿ , ಧನ್ಯವಾದಗಳೊಂದಿಗೇ
ನಿಮ್ಮ ಆತ್ಮೀಯ ಧರ್ಮೇಂದ್ರ ಪೂಜಾರಿ ಬಗ್ದುರಿ
ನಿಮ್ಮ ಆತ್ಮೀಯ ಧರ್ಮೇಂದ್ರ ಪೂಜಾರಿ ಬಗ್ದುರಿ
No comments:
Post a Comment