ಅಮೀತ್ ಶಾ ಹೇಳಿಕೆ ಖಂಡಿಸಿ ಇಂದು ಜೇವರ್ಗಿ ಬಂದ್
ಜೇವರ್ಗಿ : ಭಾರತ ಸರ್ಕಾರದ ಗೃಹ ಸಚಿವ ಅಮೀತ್ ಶಾ ರವರು ಡಾ.ಬಿ ಆರ್ ಅಂಬೇಡ್ಕರ್ ಬಗ್ಗೆ ರಾಜ್ಯ ಸಭೆಯ ಕಲಾಪದಲ್ಲಿ ಹಗುರವಾಗಿ ಮಾತನಾಡಿದ್ದು,ಅಕ್ಷಮ್ಯ ಅಪರಾಧ.
ಈ ಕೂಡಲೇ ಕೇಂದ್ರ ಸಚಿವ ಶಾರವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಹಾಗೂ ಸಾರ್ವಜನಿಕವಾಗಿ ಕ್ಷೇಮೆ ಕೊರಬೇಕು ಎಂದು ಒತ್ತಾಯಿಸಿ ಬಹುಜನ ಸಂಘಟನೆಗಳ ಸಮನ್ವಯ ಸಮಿತಿಯು ಶುಕ್ರವಾರ ಬೆಳಗ್ಗೆ 8ರಿಂದ ಸಾಯಂಕಾಲ 5ಗಂಟೆಯವರೆಗೆ ಜೇವರ್ಗಿ ಪಟ್ಟಣವನ್ನು ಬಂದ್ ಕರೆ ನೀಡಿದ್ದೇವೆ.ಜನತೆ ಸಹಕರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೀತ್ ಶಾ ಹೇಳಿಕೆ ಖಂಡಿಸಿ ಇಂದು ಜೇವರ್ಗಿ ಬಂದ್
ಈ ಸಂಧರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ಚಂದ್ರಶೇಖರ ಹರನಾಳ,ಮಾಜಿ ಜಿ ಪಂಸದಸ್ಯ ಶಾಂತಪ್ಪ ಕೂಡಲಗಿ, ಸುಭಾಷ್ ಚೆನ್ನೂರ,ಪುಂಡಲೀಕ ಗಾಯಕವಾಡ,,ಸಿದ್ರಾಮ ಕಟ್ಟಿ,ಮಲ್ಲಣ್ಣ ಕೊಡಚಿ,ಶ್ರೀಹರಿ ಕರಕಿಹಳ್ಳಿ,ರವಿ ಕುರಳಗೇರಾ, ದವಲಪ್ಪ ಮದನ,ಶ್ರೀಮಂತ ಧನ್ನಕರ,ರಾಜಶೇಖರ ಶಿಲ್ಪಿ, ರವಿಚಂದ್ರ ಗುತ್ತೆದಾರ, ನಿಂಗಣ್ಣ ರದ್ದೆವಾಡಗಿ,ಧನರಾಜ ರಾಠೋಡ ಮುತ್ತಕೋಡ, ಗಿರೀಶ್ ತುಂಬಗಿ,ಈರಣ್ಣ ಬಜಂತ್ರಿ,ವಿಜಯಕುಮಾರ ಧರೇನ ,ವಿಶ್ವ ಆಲೂರ (ಝೇಡ್ ಪಿ) ಸೇರಿದಂತೆ ಅನೇಕರು ಇದ್ದರು.
No comments:
Post a Comment